KGF Movie ; 200 ಕೋಟಿ ಕ್ಲಬ್ ಸೇರಿದ ಪ್ರಪ್ರಥಮ ಕನ್ನಡ ಚಿತ್ರ.! | FILMIBEAT KANNADA

2019-01-09 1

''ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ ಅಂತ ಮೂಗು ಮುರಿಯುತ್ತಿದ್ದವರು, ಇಂದು 'ಕೆ.ಜಿ.ಎಫ್' ಚಿತ್ರದ ಕಲೆಕ್ಷನ್ ಲೆಕ್ಕಾಚಾರ ಕೇಳಿದ್ರೆ ಕಣ್ಣು-ಬಾಯಿ ಬಿಡುವುದು ಗ್ಯಾರೆಂಟಿ. ಒಂದೊಳ್ಳೆ ಸಿನಿಮಾ ಮಾಡಿದ್ರೆ, ಪ್ರೇಕ್ಷಕ ಮಹಾಪ್ರಭು ಖಂಡಿತ ಕೈಬಿಡಲ್ಲ ಅನ್ನೋದಕ್ಕೆ 'ಕೆ.ಜಿ.ಎಫ್' ಚಿತ್ರವೇ ಅತ್ಯುತ್ತಮ ಉದಾಹರಣೆ. ಮೇಕಿಂಗ್ ನಲ್ಲಿ ಗಮನ ಸೆಳೆದಿರುವ 'ಕೆ.ಜಿ.ಎಫ್' ಇಡೀ ಭಾರತದಾದ್ಯಂತ ಸಂಚಲನ ಸೃಷ್ಟಿಸಿತು.

Rocking Star Yash starrer KGF creates history, becomes first Kannada Film to cross Rs 200 crore mark.

Videos similaires